Untitled Document
Sign Up | Login    
Dynamic website and Portals
  

Related News

ಜಿನೇವಾ ತಲುಪಿದ ಪ್ರಧಾನಿ ಮೋದಿ: ಕಪ್ಪುಹಣ ಕುರಿತು ಚರ್ಚೆ

ಪಂಚರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಸ್ವಿಜರ್ಲೆಂಡ್ ನ ಜಿನೇವಾ ತಲುಪಿದ್ದಾರೆ. ಸ್ವಿಜರ್ಲೆಂಡ್ ಅಧ್ಯಕ್ಷರಾಗಿರುವ ಜೊಹಾನ್‌ ಸ್ನಿಡರ್‌ ಅಮ್ಮಾನ್‌ ಅವರೊಂದಿಗೆ ಮೋದಿ ದ್ವಿಪಕ್ಷೀಯ, ಬಹು ಪಕ್ಷೀಯ ಮತ್ತು ಪ್ರಾದೇಶಿಕ ಮಹತ್ವದ ವಿಷಯಗಳ ಕುರಿತಾಗಿ ಮಾತುಕತೆ ನಡೆಸಲಿದ್ದಾರೆ. ಸುಮಾರು 50 ದಶಕಗಳ ಬಳಿಕ ಭಾರತದ...

ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ದೆಹಲಿಯ 16ವರ್ಷಗಳನ್ನು ಹಾಳುಮಾಡಿವೆ: ಮೋದಿ

'ದೆಹಲಿ' ಜನರ ಪ್ರೀತಿ ವಿಶ್ವಾಸಗಳನ್ನು ಅಭಿವೃದ್ಧಿ ರೂಪದಲ್ಲಿ ಬಡ್ಡಿ ಸಮೇತ ವಾಪಸ್ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಫೆ.3ರಂದು ದೆಹಲಿಯ ರೋಹಿಣಿ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, 'ಲೋಕಸಭಾ ಚುನಾವಣೆ...

ಸ್ವಿಸ್ ಬ್ಯಾಂಕ್ ಗಿಂತ್ ಭಾರತದಲ್ಲೇ ಅತಿ ಹೆಚ್ಚು ಕಪ್ಪುಹಣ ಪತ್ತೆ

ಕಪ್ಪುಹಣ ಕುರಿತು ಇದೇ ಮೊದಲ ಬಾರಿಗೆ ದೊಡ್ಡ ಮಾಹಿತಿಯನ್ನು ಬಹಿರಂಗಪಡಿಸಿರುವ ವಿಶೇಷ ತನಿಖಾ ದಳ (ಎಸ್‌ಐಟಿ)ವು, ಇದುವರೆಗೆ 20,000 ಕೋಟಿ ರೂ. ನಷ್ಟು ಕಪ್ಪುಹಣವನ್ನು ಪತ್ತೆ ಮಾಡಿರುವುದಾಗಿ ಹೇಳಿದೆ. ವಿಶೇಷವೆಂದರೆ ಹೀಗೆ ಪತ್ತೆಯಾದ ಕಪ್ಪುಹಣದ ಪೈಕಿ ಸ್ವಿಸ್‌ ಬ್ಯಾಂಕ್‌ನಲ್ಲಿ ಇರುವುದು 4479...

ಕಪ್ಪುಹಣ: 628 ಖಾತೆಗಳ ಪೈಕಿ 289ರಲ್ಲಿ ಹಣವಿಲ್ಲ

ಕಪ್ಪುಹಣ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಿಸ್‌ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಹಲವು ಭಾರತೀಯರ ಹೆಸರುಳ್ಳ ಪಟ್ಟಿಯನ್ನು ಕೇಂದ್ರ ಸರ್ಕಾರ ಹಾಗೂ ಸುಪ್ರೀಂಕೋರ್ಟ್‌ನಿಂದ ಪಡೆದು ತನಿಖೆ ನಡೆಸುತ್ತಿರುವ ಎಸ್‌.ಐ.ಟಿಗೆ ಹಿನ್ನಡೆಯಾದಂತಾಗಿದೆ. ಎಚ್‌ ಎಸ್‌ ಬಿಸಿ ಬ್ಯಾಂಕಿನ ಜಿನೆವಾ ಶಾಖೆಯಲ್ಲಿ ಇರುವ 628 ಖಾತೆಗಳ...

ದೇಶದಲ್ಲಿ ಮೂವರ ಬಳಿ ಮಾತ್ರವೇ ಕಪ್ಪುಹಣ ಇದೆಯೇ: ನಿತೀಶ್ ಕುಮಾರ್

'ಕಪ್ಪುಹಣ' ವಿಷಯದ ಬಗ್ಗೆ ಬಿಹಾರ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸ್ವಿಸ್ ಬ್ಯಾಂಕ್ ನಲ್ಲಿರುವ ಹಣವನ್ನು ವಾಪಸ್ ತರುವ ಸಂಬಂಧ ಎನ್.ಡಿ.ಎ ಸರ್ಕಾರ ಕೈಗೊಂಡಿರುವ ನಿರ್ಧಾರ ಅದರ ನಾಯಕರ ಮಾನಸಿಕತೆಯನ್ನು ತಿಳಿಸುತ್ತದೆ ಎಂದು...

ಕಪ್ಪುಹಣ ಹೊಂದಿರುವವರ ಹೆಸರು ಬಹಿರಂಗಗೊಳಿಸಿದರೆ ಕಾಂಗ್ರೆಸ್ ಗೆ ಮುಜುಗರ: ಜೇಟ್ಲಿ

'ಕಪ್ಪುಹಣ' ಹೊಂದಿರುವವರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿಲ್ಲ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಎನ್.ಡಿ.ಟಿವಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಕಪ್ಪುಹಣದ ಬಗ್ಗೆ ಮಾತನಾಡಿರುವ ಅರುಣ್ ಜೇಟ್ಲಿ, ಬಿಜೆಪಿ ಸರ್ಕಾರ ಶಾಶ್ವತವಾಗಿ ಕಪ್ಪುಹಣ ಹೊಂದಿರುವವರ ಹೆಸರನ್ನು...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited